ಕಾಮಧೇನು ಫೌಂಡೆಶನ್ ಕಾರ್ಯಕ್ರಮಗಳಿಗೆ ಸಹಾಯ ಮಾಡುವವರು ತಮ್ಮ ಸಹಾಯವನ್ನು ಇಲ್ಲಿ ದಾಖಲಿಸಬೇಕಾಗಿ ವಿನಂತಿ
http://www.orkut.co.in/Main#CommMsgs?cmm=108562828&tid=5628614818854390009&start=1
ನಮ್ಮ ಮುಂದಿನ ಮಲ್ಲಿಗೆರೆ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು ಇಲ್ಲಿ ತಮ್ಮ ಹೆಸರಿನೊಂದಿಗೆ ಕೊಡಲಿಲಿಚ್ಚಿಸುವ ಮೊತ್ತವನ್ನು ಇಲ್ಲಿ ದಾಖಲಿಸಿ
ವಿಶೇಷ
ಸೂಚನೆ - ನಿಮ್ಮ ಹಣ ಸಹಾಯ ಎನ್ನುವುದು ರೂ. ೧ ರಿಂದಲೂ ಶುರುವಾಗಬಹುದು. ಇಷ್ಟೇ ಹಣ
ಕೊಡಬೇಕೆಂಬ ಯಾವುದೇ ಕಡ್ಡಾಯವಿಲ್ಲ, ಹಾಗೆಯೇ ಧನ ಸಹಾಯ ಮಾಡದೆ ಇರುವವರು
ಕಾರ್ಯಕ್ರಮದಲ್ಲಿ ಭಾಗವಹಿಸಬಾರದೆಂಬ ನಿಯಮವಿಲ್ಲ. ತನು- ಮನ ಸಹಾಯವೂ ಸ್ವಾಗತಾರ್ಹ.
ದಯವಿಟ್ಟು ಹೆಚ್ಚಿನ ಸಂಖೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು
ಯಶಸ್ವಿಗೊಲಿಸಬೇಕಾಗಿ ಕೇಳಿಕೊಳ್ಳುತ್ತೇವೆ,
ಇಂತಿ ನಿಮ್ಮ
ಶ್ರೀ ಸಾಯಿ ಕಾಮಧೇನು ಫೌಂಡೆಶನ್
ಮಲ್ಲಿಗೆರೆ ಕಾರ್ಯಕ್ರಮಕ್ಕೆ ಧನ ಸಹಾಯ ಮಾಡಲಿಚ್ಚಿಸುವವರು
ReplyDelete1.Manjula - Rs.1000/-
2.Shilpa SN - Rs.1000/-
3.Rajesh - Rs. 1000/-
4.ಸತೀಶ್ ಬಿ ಕನ್ನಡಿಗ - Rs. 500/-
5.ಗುರು (ಇಂತಿ ನಿನ್ನ ಪ್ರೀತಿಯ) Rs.500/-
6.ಭಾರತಿ (ನಿಮ್ಮ ಪ್ರೀತಿಯ ಗೆಳತಿ) Rs.500/-
total Rs.4500/-